ಚಿತ್ರ: ಲವ್ ಮೋಕ್ಟ್ರೈಲ್ ೨
ಹಾಡು: ಇದೇ ಸ್ವರ್ಗ
ಗಾಯಕರು: ಸಂಜಿತ್ ಹೆಗ್ಡೆ
ಸಂಗೀತ: ನಕುಲ್ ಅಭ್ಯಂಕರ್
ಸಾಹಿತ್ಯ: ರಾಘವೇಂದ್ರ ಕಾಮತ್
ಹಾಡು: ಇದೇ ಸ್ವರ್ಗ
ಗಾಯಕರು: ಸಂಜಿತ್ ಹೆಗ್ಡೆ
ಸಂಗೀತ: ನಕುಲ್ ಅಭ್ಯಂಕರ್
ಸಾಹಿತ್ಯ: ರಾಘವೇಂದ್ರ ಕಾಮತ್
ಹೊ ಹೊ ಹೊ ಹೊ ಹೊ ಹೊ ಹೊ ಹೋ
ಹೊ ಹೊ ಹೊ ಹೊ ಹೊ ಹೊ ಹೊ ಹೋ
ಹೊ ಹೊ ಹೊ ಹೊ ಹೊ ಹೊ ಹೊ ಹೋ
ಹೊ ಹೊ ಹೊ ಹೊ ಹೊ ಹೊ ಹೊ ಹೊ
ಹೊ ಹೊ ಹೊ ಹೊ ಹೊ ಹೊ ಹೊ ಹೋ
ಹೊ ಹೊ ಹೊ ಹೊ ಹೊ ಹೊ ಹೊ ಹೋ
ಹೊ ಹೊ ಹೊ ಹೊ ಹೊ ಹೊ ಹೊ ಹೊ
ಹೇಳಲೇನು ಆಗದೇ ನನ್ನಲೇನೊ ಆಗಿದೆ
ಮ್ ಮಾತು ಮೌನ ಹಾಡಿದೇ ಯಾವ ಮಾಯೆ ಮಾಡಿದೇ ।
ನೀನು ಕಂಡ ಕೂಡಲೇ ಜೀವ ಬಂದ ಹಾಗಿದೆ
ಹೋ ಹರುಷ ಬಂದು ಸೇರಿದೇ ಹುರುಪು ತಂದು ಪೀಡಿದೇ ।
ನೆಮ್ಮದೀ ಆಲಂಗಿಸೀ ಗರಿ ಬಿಚ್ಚಿದೇ ಓ ನಿಧಿಮಾ
ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವೂ ।
ನೀನು ಕಂಡ ಕೂಡಲೇ ಜೀವ ಬಂದ ಹಾಗಿದೆ
ಹೋ ಹರುಷ ಬಂದು ಸೇರಿದೇ ಹುರುಪು ತಂದು ಪೀಡಿದೇ ।
ನೆಮ್ಮದೀ ಆಲಂಗಿಸೀ ಗರಿ ಬಿಚ್ಚಿದೇ ಓ ನಿಧಿಮಾ
ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವೂ ।
ಇದೇ ಸ್ವರ್ಗಾ ಆ ಆ ಆ ಆ ಆ
ಇದೇ ಪ್ರೀತೀ ಈ ಈ ಈ ಈ ಈ
ಇದೇ ಖುಷೀ ಈ ಈ ಈ ಈ ಈ ನಿನ್ನಿಂದಾ ನಿನ್ನಿಂದಾ ।
ಇದೇ ಪ್ರೀತೀ ಈ ಈ ಈ ಈ ಈ
ಇದೇ ಖುಷೀ ಈ ಈ ಈ ಈ ಈ ನಿನ್ನಿಂದಾ ನಿನ್ನಿಂದಾ ।
ಇದೇ ಸ್ವರ್ಗಾ ಆ ಆ ಆ ಆ ಆ
ಇದೇ ಪ್ರೀತೀ ಈ ಈ ಈ ಈ ಈ
ಇದೇ ಪ್ರೀತೀ ಈ ಈ ಈ ಈ ಈ
ಇದೇ ಖುಷೀ ಈ ಈ ಈ ಈ ಈ ನಿನ್ನಿಂದಾ ನಿನ್ನಿಂದಾ ।
ನೀನಿರುವಾಗ ನಸುನಗುವಾಗ ಆ ನಗುವಿಗೆ ನಾ ಸೋತೇ ।
ನೀನಿರುವಾಗ ಆ ಶುಭಯೋಗ ನನ್ನನ್ನೆ ನಾನು ಮರೆತು ಹೋದಂತೇ ।
ನೀನಿರುವಾಗ ಮನಕೀಗ ಆನಂದ ನಿನ್ನ ಕಂಡ ಕ್ಷಣವೇ
ನನ್ನಲೀಗ ಮತ್ತೆ ಮರಳಿ ಜೀವ ಬಂದಂತೆ ।
ನೀನಿರುವಾಗ ಆ ಶುಭಯೋಗ ನನ್ನನ್ನೆ ನಾನು ಮರೆತು ಹೋದಂತೇ ।
ನೀನಿರುವಾಗ ಮನಕೀಗ ಆನಂದ ನಿನ್ನ ಕಂಡ ಕ್ಷಣವೇ
ನನ್ನಲೀಗ ಮತ್ತೆ ಮರಳಿ ಜೀವ ಬಂದಂತೆ ।
ನೆಮ್ಮದೀ ಆಲಂಗಿಸೀ ಗರಿ ಬಿಚ್ಚಿದೇ ಓ ನಿಧಿಮಾ
ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವೂ ಓ ಓ ।
ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವೂ ಓ ಓ ।
ಇದೇ ಸ್ವರ್ಗಾ ಆ ಆ ಆ ಆ ಆ
ಇದೇ ಪ್ರೀತೀ ಈ ಈ ಈ ಈ ಈ
ಇದೇ ಖುಷೀ ಈ ಈ ಈ ಈ ಈ ನಿನ್ನಿಂದಾ ನಿನ್ನಿಂದಾ ।
ಇದೇ ಪ್ರೀತೀ ಈ ಈ ಈ ಈ ಈ
ಇದೇ ಖುಷೀ ಈ ಈ ಈ ಈ ಈ ನಿನ್ನಿಂದಾ ನಿನ್ನಿಂದಾ ।
ಇದೇ ಸ್ವರ್ಗಾ ಆ ಆ ಆ ಆ ಆ
ಇದೇ ಪ್ರೀತೀ ಈ ಈ ಈ ಈ ಈ
ಇದೇ ಖುಷೀ ಈ ಈ ಈ ಈ ಈ ನಿನ್ನಿಂದಾ ನಿನ್ನಿಂದಾ ।
ಇದೇ ಪ್ರೀತೀ ಈ ಈ ಈ ಈ ಈ
ಇದೇ ಖುಷೀ ಈ ಈ ಈ ಈ ಈ ನಿನ್ನಿಂದಾ ನಿನ್ನಿಂದಾ ।
ಓಓ ಓಓ ಓ ಓ ಓ ಓ ಓ ಓ
ಓಓ ಓಓ ಓ ಓ ಓ ಓ ಓ ಓ
ಓಓ ಓಓ ಓ ಓ ಓ ಒ ಒ ಓ
ಓಓ ಓಓ ಓ ಓ ಓ ಒಒಓ ।
ಓಓ ಓಓ ಓ ಓ ಓ ಓ ಓ ಓ
ಓಓ ಓಓ ಓ ಓ ಓ ಒ ಒ ಓ
ಓಓ ಓಓ ಓ ಓ ಓ ಒಒಓ ।